ಕಿರಣ್ ಶ್ರೀನಿವಾಸ್ (ಜನನ: ಮಾರ್ಚ್ 25, 1985) ಭಾರತೀಯ ಸಿನಿಮಾ ಮತ್ತು ಕಿರುತೆರೆ ನಟ. ಚಾನೆಲ್ ಯ ಪಾಂಚ್ : 5 ರಾಂಗ್ಸ್ ಮೇಕ್ ಎ ರೈಟ್ ನಲ್ಲಿ ಡ್ರಗ್ ಅಡಿಕ್ಟ್ ಪಾತ್ರಕ್ಕೆ ಮೆಚ್ಚುಗೆ ಪಡೆದುಕೊಂಡರು ಮತ್ತು ಕಲರ್ಸ್ 24 ನಲ್ಲಿ ದೇವ್ ಪಾತ್ರ ಮಾಡಿದ್ದರು. ಬಿಂದಾಸ್ ನ ಜಿಂದಗಿ ವಿನ್ಸ್ ನಲ್ಲಿ ಡಾ. ಇಶಾನ್ ಶ್ರೀನಿವಾಸ್ ಪಾತ್ರ ಮಾಡಿದ್ದರು. ಚಾನೆಲ್ ಇಂಡಿಯಾದ ಗೂಮ್ರಹ್, ಜಿಂಗ್ ಟಿ.ವಿಯ ಪ್ಯಾರ್ ತೂನೆ ಕ್ಯಾ ಕಿಯಾ ಮತ್ತು ಬಿಂದಾಸ್ ನ ಯೇ ಹೈ ಆಷಿಕಿಯಲ್ಲಿ ಅಭಿನಯಿಸಿದ್ದಾರೆ. == ಚಲನಚಿತ್ರಗಳ ಪಟ್ಟಿ == === ಕಿರುತೆರೆ === === ಚಿತ್ರಗಳು === ಹಾಗೇ ಸುಮ್ಮನೆಯಲ್ಲಿ ಪ್ರೀತಮ್ ಚಿರು ಚಿತ್ರದಲ್ಲಿ ದಿಲೀಪ್ ಪ್ರೀತಿಯಿಂದ ರಮೇಶ್ ಕಾಂಚನ ಬವ್ಲತ್ ವೀರ ರಿದಮ್ ಪ್ರೇಮ ಚಂದ್ರಮದಲ್ಲಿ ಡಾ. ವಿಜಯ್ ನೂರೊಂದು ಬಾಗಿಲು ವಾಟ್ಸ್ ಆನ್ ಯುವರ್ ಮೈಂಡ್? ನಲ್ಲಿ ಮಿಕ್ಕಿ ನಿರುತ್ತರದಲ್ಲಿ ಅಚಿಂತ್ ಜಗ್ಗ ಜಾಸೂಸ್ == ==